spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಲ್ಲು ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರಾ ಕಿಚ್ಚ ಸುದೀಪ?

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನಟ ಕಿಚ್ಚ ಸುದೀಪ ಆಕ್ಟಿಂಗ್‌ನಲ್ಲಷ್ಟೇ ಅಲ್ಲ, ನಿರ್ದೇಶನದಲ್ಲೂ ಒಂದು ಕೈ ಮೇಲೆಯೇ ಇದ್ದಾರೆ.
‘ಮಾಣಿಕ್ಯ’ ನಿರ್ದೇಶನದ ನಂತರ ಸುದೀಪ್ ಮತ್ತೆ ಇನ್ಯಾವ ಚಿತ್ರಕ್ಕೂ ನಿರ್ದೇಶನ ಮಾಡಿಲ್ಲ.
ಆದರೆ ಇದೀಗ ಸುದೀಪ್ ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನಲಾಗಿದೆ.

Kiccha Sudeep opens up about 'Dabangg 3' climax with Salman Khan; calls it  his career's biggest scene | Hindi Movie News - Times of India ಈ ಬಗ್ಗೆ ಸಲ್ಮಾನ್ ಜೊತೆ ಸುದೀಪ್ ಮಾತನಾಡಿದ್ದು, ಸಲ್ಮಾನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಕಾಂಬಿನೇಷನ್‌ನಲ್ಲಿ ಬರುವ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss