ಕಬ್ಬು ಬೆಳೆಗಾರರ ಆಕ್ರೋಶ: ಬೆಳಗಾವಿ ಟೋಲ್‌ಗೇಟ್‌ಗಳ ಬಳಿ ವಾಹನ ತಡೆದು ಅನ್ನದಾತರ ಮುಷ್ಕರ

ಹೊಸದಿಗಂತ ವರದಿ ಬೆಳಗಾವಿ: ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಮಂಗಳವಾರ ಜಿಲ್ಲೆಯ ಹತ್ತರಗಿ ಹಾಗೂ ಹಿರೇಬಾಗೇವಾಡಿ ಟೋಲ್‌ಗೇಟ್‌ಗಳ ಬಳಿ ರೈತರು ಪ್ರತಿಭಟನೆ ನಡೆಸಿ, ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದರು ಆಕ್ರೋಶ ಹೋರ ಹಾಕಿದರು. ಹತ್ತರಗಿ ಟೋಲ್‌ಗೇಟ್‌ ಬಳಿ ರೈತರು ಟ್ರ್ಯಾಕ್ಟರ್‌ಗಳನ್ನು ಹೆದ್ದಾರಿಯಲ್ಲಿ ಅಡ್ಡಲಾಗಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ … Continue reading ಕಬ್ಬು ಬೆಳೆಗಾರರ ಆಕ್ರೋಶ: ಬೆಳಗಾವಿ ಟೋಲ್‌ಗೇಟ್‌ಗಳ ಬಳಿ ವಾಹನ ತಡೆದು ಅನ್ನದಾತರ ಮುಷ್ಕರ