Wednesday, August 17, 2022

Latest Posts

ಬ್ಯಾಡ್ಮಿಂಟನ್ ನಲ್ಲಿ ಮತ್ತೊಂದು ಪದಕದ ನಿರೀಕ್ಷೆ: ಫಿನಾಲೆ ಪ್ರವೇಶಿಸಿದ ಸುಹಾಸ್ ಎಲ್.ಯತಿರಾಜ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಶೂಟಿಂಗ್, ಬ್ಯಾಡ್ಮಿಂಟನ್ ತಾರೆಯರು ಫಿನಾಲೆ ತಲುಪುವ ಮೂಲಕ ಮತ್ತಷ್ಟು ಪದಕ ಗಳಿಸುವ ನಿರೀಕ್ಷೆ ಇದೆ.
ಬ್ಯಾಡ್ಮಿಂಟನ್ ನಲ್ಲಿ ಪ್ರಮೋದ್ ಭಗತ್ ಹಾಗೂ ಸುಹಾಸ್ ಎಲ್. ಯತಿರಾಜ್ ಫಿನಾಲೆ ಹಂತ ತಲುಪಿದ್ದು, ಕನಿಷ್ಠ ಬೆಳ್ಳಿಪದಕಕ್ಕೆ ಮುತ್ತಿಡಲಿದ್ದಾರೆ.
ಪ್ರಮೋದ್ ಭಗತ್ ಜಪಾನ್‌ನ ಡೈಸುಕೆ ಫುಜಿಹಾರ ಅವರನ್ನು 21-11, 21-16 ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.
ಸುಹಾಸ್ ಎಲ್ ಯರಿರಾಜ್ ಕೂಡ ಸೆಮಿ ಫೈನಲ್ಸ್ ನಲ್ಲಿ 21-9,21-15 ಅಂಕಗಳ ಅಂತರದಲ್ಲಿ ಇಂಟೋನೇಷ್ಯಾದ ಫ್ರೆಡಿ ಸೆಟಿಯಾವಾನ್ ಅವರನ್ನು ಸೋಲಿಸಿ ಫಿನಾಲೆ ತಲುಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!