Summer Alert | ಬಿಸಿ ಜಾಸ್ತಿ ಅಂತ ಈ ತಪ್ಪು ಮಾಡಿದ್ರೆ ಆಸ್ಪತ್ರೆಗೆ ಹೋಗೋ ಪರಿಸ್ಥಿತಿ ಬರಬಹುದು
ಹೊರಗೆ ಒಂದು ಹೆಜ್ಜೆ ಇಟ್ಟರೆ ಸಾಕು, ಬಿಸಿಲಿನ ತಾಪವೇ ದೇಹವನ್ನು ಸುಡುತ್ತಿರುವಂತಿದೆ. ಈ ಬೇಸಿಗೆಯಲ್ಲಿ ಹಲವರು ತಂಪಾಗಿರಬೇಕು ಎಂದು ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಆದರೆ ಆ ಸಣ್ಣ ತಪ್ಪೇ ಕೆಲವೊಮ್ಮೆ ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. “ಇದರಿಂದ ಏನಾಗಲ್ಲ” ಎಂದು ನಿರ್ಲಕ್ಷ್ಯ ಮಾಡಿದರೆ ನೇರವಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿಯೂ ಬರಬಹುದು. ಬಿಸಿ ಹೆಚ್ಚಾಗಿದೆ ಎಂದು ಹಲವರು ದಿನಪೂರ್ತಿ ಕೂಲ್ ಡ್ರಿಂಕ್ಸ್, ಐಸ್ ವಾಟರ್, ಫ್ರಿಜ್‌ನಲ್ಲಿದ್ದ ತಣ್ಣೀರನ್ನು ಮಾತ್ರ ಹೆಚ್ಚು ಸೇವಿಸುತ್ತಾರೆ. ಕ್ಷಣಿಕವಾಗಿ ಇದು ರಿಲೀಫ್ ಕೊಡಬಹುದು. … Continue reading Summer Alert | ಬಿಸಿ ಜಾಸ್ತಿ ಅಂತ ಈ ತಪ್ಪು ಮಾಡಿದ್ರೆ ಆಸ್ಪತ್ರೆಗೆ ಹೋಗೋ ಪರಿಸ್ಥಿತಿ ಬರಬಹುದು
Copy and paste this URL into your WordPress site to embed
Copy and paste this code into your site to embed