Summer Dessert | ಮನೆಯಲ್ಲೇ ಮಾಡಿ ತಂಪಾದ ‘ನೋ-ಬೇಕ್ ಓರಿಯೊ ಚೀಸ್ ಕೇಕ್’
ಬೇಸಿಗೆಯಲ್ಲಿ ತಂಪಾದ, ಕ್ರೀಮಿ ಮತ್ತು ಸಿಹಿಯಾದ ಡೆಸರ್ಟ್ ತಿನ್ನಬೇಕು ಅನಿಸಿದರೆ ನೋ-ಬೇಕ್ ಓರಿಯೊ ಚೀಸ್ ಕೇಕ್ ಪರ್ಫೆಕ್ಟ್. ಓವನ್ ಬೇಕಾಗಿಲ್ಲ, ಕೆಲವೇ ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ಈ ರಿಚ್ ಡೆಸರ್ಟ್ ತಯಾರಿಸಬಹುದು. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇದು ಫೇವರಿಟ್. ಬೇಕಾಗುವ ಪದಾರ್ಥಗಳು: ಓರಿಯೊ ಬಿಸ್ಕೆಟ್ – 25 ರಿಂದ 30ಕರಗಿಸಿದ ಬೆಣ್ಣೆ – 4 ಚಮಚಕ್ರೀಮ್ ಚೀಸ್ – 400 ಗ್ರಾಂಸಕ್ಕರೆ ಪುಡಿ – ಅರ್ಧ ಕಪ್ವೆನಿಲ್ಲಾ ಎಸೆನ್ಸ್ – 1 ಚಮಚವಿಪ್ಪಿಂಗ್ ಕ್ರೀಮ್ – 1 … Continue reading Summer Dessert | ಮನೆಯಲ್ಲೇ ಮಾಡಿ ತಂಪಾದ ‘ನೋ-ಬೇಕ್ ಓರಿಯೊ ಚೀಸ್ ಕೇಕ್’
Copy and paste this URL into your WordPress site to embed
Copy and paste this code into your site to embed