Summer Drink | ಬೇಸಿಗೆಯ ಬಿಸಿಲಿಗೆ ತಂಪು ಕೊಡುವ ಕರ್ಬೂಜ ಹಣ್ಣಿನ ಮಿಲ್ಕ್ ಶೇಕ್
ಬೇಸಿಗೆಯಲ್ಲಿ ದೇಹಕ್ಕೆ ತಂಪು, ಹೊಟ್ಟೆಗೆ ಹಗುರ, ರುಚಿಗೂ ಸಖತ್ ಆಗಿರೋ ಪಾನೀಯ ಬೇಕಾ? ಹಾಗಿದ್ರೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕರ್ಬೂಜ ಮಿಲ್ಕ್ ಶೇಕ್ ಬೆಸ್ಟ್. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಡ್ರಿಂಕ್ ಕೇವಲ 5 ನಿಮಿಷಗಳಲ್ಲಿ ರೆಡಿ ಆಗುತ್ತದೆ. ಬೇಕಾಗುವ ಪದಾರ್ಥಗಳು ಕರ್ಬೂಜ ಹಣ್ಣು – 1 ಕಪ್ (ಸಿಪ್ಪೆ, ಬೀಜ ತೆಗೆದು ತುಂಡು ಮಾಡಿದ್ದು)ತಂಪಾದ ಹಾಲು – 1 ಕಪ್ಸಕ್ಕರೆ ಅಥವಾ ಜೇನುತುಪ್ಪ – 2 ರಿಂದ 3 ಚಮಚಏಲಕ್ಕಿ ಪುಡಿ – ಒಂದು … Continue reading Summer Drink | ಬೇಸಿಗೆಯ ಬಿಸಿಲಿಗೆ ತಂಪು ಕೊಡುವ ಕರ್ಬೂಜ ಹಣ್ಣಿನ ಮಿಲ್ಕ್ ಶೇಕ್
Copy and paste this URL into your WordPress site to embed
Copy and paste this code into your site to embed