Summer Drink | ಬೀಟ್ರೂಟ್ ಮಜ್ಜಿಗೆ: ನೋಡೋಕು ಕಲರ್ ಫುಲ್, ಆರೋಗ್ಯಕ್ಕೂ ಬೆಸ್ಟ್
ಬೇಸಿಗೆ ಬಿಸಿಲಿನಲ್ಲಿ ತಣ್ಣಗೆ ಪಾನೀಯವೊಂದು ಕುಡಿಯುವುದು ಬಹಳ ಇಷ್ಟದ ಕೆಲಸ. ಅದ್ರಲ್ಲೂ ಈ ಮಜ್ಜಿಗೆ ಅಂದ್ರೆ ಎಲ್ಲರಿಗು ಪ್ರೀತಿ. ಆರೋಗ್ಯಕರ, ರುಚಿಕರ ಮತ್ತು ಪೋಷಕತೆಯುತ ಪಾನೀಯ ಇದು. ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಈ ಮಜ್ಜಿಗೆಗೆ ಬೀಟ್ರೂಟ್ ಬೆರೆಸಿದ್ರೆ ನೋಡೋಕು ಚಂದ ಕುಡಿಯೋಕೆ ರುಚಿನೂ ಅದ್ಬುತ. ಬೇಕಾಗುವ ಸಾಮಗ್ರಿಗಳು: ಬೀಟ್ರೂಟ್ – 1ಮೊಸರು – 1 ಕಪ್ನೀರು – ¼ ಕಪ್ಸಾಸಿವೆ – ½ ಚಮಚಕರಿಬೇವು – 8–10 ಎಲೆಗಳುಶುಂಠಿ – 1 ಚಮಚ (ತುರಿದದ್ದು)ಹಸಿರು ಮೆಣಸಿನಕಾಯಿ … Continue reading Summer Drink | ಬೀಟ್ರೂಟ್ ಮಜ್ಜಿಗೆ: ನೋಡೋಕು ಕಲರ್ ಫುಲ್, ಆರೋಗ್ಯಕ್ಕೂ ಬೆಸ್ಟ್
Copy and paste this URL into your WordPress site to embed
Copy and paste this code into your site to embed