Summer Drink | ಮನೆಯಲ್ಲೇ ಮಾಡಿ ಸವಿಯಿರಿ ಮ್ಯಾಂಗೋ ಮಸ್ತಾನಿ

ಮ್ಯಾಂಗೋ ಮಸ್ತಾನಿ ಬೇಸಿಗೆಯ ಬಿಸಿಲಿಗೆ ತಂಪಾದ, ಸಿಹಿಯಾದ ಮತ್ತು ರಿಚ್ ಡ್ರಿಂಕ್. ಮಾವಿನ ಹಣ್ಣಿನ ಸಿಹಿ ರುಚಿ, ತಣ್ಣನೆಯ ಹಾಲು, ಐಸ್‌ಕ್ರೀಂ ಹಾಗೂ ಡ್ರೈಫ್ರೂಟ್ಸ್ ಸೇರಿ ಈ ಡ್ರಿಂಕ್‌ಗೆ ಸ್ಪೆಷಲ್ ರುಚಿ ನೀಡುತ್ತವೆ. ಮನೆಯಲ್ಲೇ ಸುಲಭವಾಗಿ ಇದನ್ನು ಮಾಡಬಹುದು. ಬೇಕಾಗುವ ಪದಾರ್ಥಗಳು: ಮಾವಿನ ಹಣ್ಣು – 2ತಣ್ಣನೆಯ ಹಾಲು – 2 ಕಪ್ಸಕ್ಕರೆ – 2 ರಿಂದ 3 ಚಮಚವೆನಿಲ್ಲಾ ಅಥವಾ ಮ್ಯಾಂಗೋ ಐಸ್‌ಕ್ರೀಂ – 2 ಸ್ಕೂಪ್ಐಸ್ ಕ್ಯೂಬ್‌ಗಳು – 4 ರಿಂದ 5ಕಾಜು, ಬಾದಾಮಿ, … Continue reading Summer Drink | ಮನೆಯಲ್ಲೇ ಮಾಡಿ ಸವಿಯಿರಿ ಮ್ಯಾಂಗೋ ಮಸ್ತಾನಿ