Summer Drink | ಬೇಸಿಗೆಯಲ್ಲಿ ಕೂಲ್ ಆಗಿರೋಕೆ ಒಂದೆಲಗದ ಜ್ಯೂಸ್: ಮನೆಯಲ್ಲೇ ಸುಲಭವಾಗಿ ಮಾಡಿ

ಬೇಸಿಗೆಯ ಬಿಸಿಲಿನಲ್ಲಿ ದೇಹ ತಂಪಾಗಿರಲು ಮತ್ತು ಮನಸ್ಸು ಫ್ರೆಶ್ ಆಗಿರಲು ಒಂದೆಲಗ ಜ್ಯೂಸ್ ಒಳ್ಳೆಯ ಆಯ್ಕೆ. ಮೆದುಳಿನ ಆರೋಗ್ಯಕ್ಕೆ ನೆರವಾಗುವ ಈ ನೈಸರ್ಗಿಕ ಪಾನೀಯ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, ಏಕಾಗ್ರತೆ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಬೆಳಗ್ಗೆ ಖಾಲಿ ಹೊಟ್ಟೆಗೆ ಅಥವಾ ಮಧ್ಯಾಹ್ನ ತಂಪಾಗಿ ಕುಡಿದರೆ ಇನ್ನಷ್ಟು ಲಾಭ. ಬೇಕಾಗುವ ಪದಾರ್ಥಗಳು: ಒಂದೆಲಗ ಎಲೆ – ಒಂದು ಹಿಡಿಬೆಲ್ಲ ಅಥವಾ ಜೇನುತುಪ್ಪ – 2 ಚಮಚಶುಂಠಿ – ಸಣ್ಣ ತುಂಡುಕಾಳುಮೆಣಸು – 2 ರಿಂದ … Continue reading Summer Drink | ಬೇಸಿಗೆಯಲ್ಲಿ ಕೂಲ್ ಆಗಿರೋಕೆ ಒಂದೆಲಗದ ಜ್ಯೂಸ್: ಮನೆಯಲ್ಲೇ ಸುಲಭವಾಗಿ ಮಾಡಿ