summer drink | ದ್ರಾಕ್ಷಿ, ಆಪಲ್ ಅಲ್ಲ ಈ ಪೇರಳೆ ಹಣ್ಣಿನ ಜ್ಯೂಸ್ ಮಾಡಿ ನೋಡಿ

ಬೇಸಿಗೆಯ ಬಿಸಿಯಲ್ಲಿ ದೇಹಕ್ಕೆ ತಂಪು ನೀಡುವ ಜೊತೆಗೆ ಪೌಷ್ಟಿಕಾಂಶವೂ ತುಂಬಿರುವ ಪಾನೀಯ ಬೇಕೆಂದರೆ ಪೇರಳೆ ಜ್ಯೂಸ್ ಬೆಸ್ಟ್. ವಿಟಮಿನ್ ಸಿ, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್ಸ್‌ ಸಮೃದ್ಧವಾಗಿರುವ ಈ ಜ್ಯೂಸ್ ಆರೋಗ್ಯಕ್ಕೂ ಹಿತಕರ. ಮನೆಯಲ್ಲೇ ಕೆಲವೇ ನಿಮಿಷಗಳಲ್ಲಿ ರುಚಿಕರವಾಗಿ ತಯಾರಿಸಬಹುದು. ಬೇಕಾಗುವ ಪದಾರ್ಥಗಳು:ಹಣ್ಣಾದ ಪೇರಳೆ – 2ಸಕ್ಕರೆ ಅಥವಾ ಜೇನುತುಪ್ಪ – 2 ರಿಂದ 3 ಚಮಚನಿಂಬೆ ರಸ – 1 ಚಮಚಕಪ್ಪು ಉಪ್ಪು – ಅರ್ಧ ಟೀಸ್ಪೂನ್ಜೀರಿಗೆ ಪುಡಿ – ಚಿಟಿಕೆಪುದೀನಾ ಎಲೆಗಳು – ಸ್ವಲ್ಪತಣ್ಣೀರು – … Continue reading summer drink | ದ್ರಾಕ್ಷಿ, ಆಪಲ್ ಅಲ್ಲ ಈ ಪೇರಳೆ ಹಣ್ಣಿನ ಜ್ಯೂಸ್ ಮಾಡಿ ನೋಡಿ