Summer Drink | ಮನೆಯಲ್ಲೇ ತಯಾರಾಗುತ್ತೆ ರಿಫ್ರೆಶಿಂಗ್ ಜಲ್ ಜೀರಾ
ಬಿಸಿಲಿನ ಕಾಲದಲ್ಲಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುವ ಪಾನೀಯಗಳಲ್ಲಿ ಜಲ್ ಜೀರಾ ಕೂಡ ಒಂದು. ಹುಳಿ, ಖಾರ, ರುಚಿಗಳ ಈ ಪಾನೀಯ ಊಟದ ನಂತರ ಕುಡಿಯಲು ಕೂಡ ಬೆಸ್ಟ್. ಬೇಕಾಗುವ ಪದಾರ್ಥಗಳು: ಜೀರಿಗೆ – 2 ಚಮಚಪುದೀನ ಸೊಪ್ಪು – ಒಂದು ಹಿಡಿಕೊತ್ತಂಬರಿ ಸೊಪ್ಪು – ಒಂದು ಹಿಡಿಹಸಿಮೆಣಸಿನಕಾಯಿ – 1ಶುಂಠಿ – ಸಣ್ಣ ತುಂಡುಹುಣಸೆ ರಸ ಅಥವಾ ನಿಂಬೆ ರಸ – 2 ಚಮಚಕಪ್ಪು ಉಪ್ಪು – 1/2 ಚಮಚಸಾಮಾನ್ಯ … Continue reading Summer Drink | ಮನೆಯಲ್ಲೇ ತಯಾರಾಗುತ್ತೆ ರಿಫ್ರೆಶಿಂಗ್ ಜಲ್ ಜೀರಾ
Copy and paste this URL into your WordPress site to embed
Copy and paste this code into your site to embed