Summer Drink | ಬೇಸಿಗೆಯ ಬಿಸಿಗೆ ಸೂಪರ್ ಈ ರಾಗಿ ಬನಾನಾ ಮಿಲ್ಕ್ ಶೇಕ್: ನೀವೂ ಒಮ್ಮೆ ಟ್ರೈ ಮಾಡಿ
ಬೇಸಿಗೆಯ ಬಿಸಿಲಲ್ಲಿ ದೇಹಕ್ಕೆ ತಂಪು, ಶಕ್ತಿ ಮತ್ತು ಹೊಟ್ಟೆ ತುಂಬುವ ಪಾನೀಯ ಈ ರಾಗಿ ಬನಾನಾ ಮಿಲ್ಕ್ ಶೇಕ್. ರಾಗಿ ಶಕ್ತಿ ನೀಡುತ್ತದೆ, ಬಾಳೆಹಣ್ಣು ಹೊಟ್ಟೆ ತುಂಬಿರೋ ಭಾವನೆ ಕೊಡುತ್ತದೆ, ಹಾಲು ದೇಹಕ್ಕೆ ಪೌಷ್ಟಿಕಾಂಶ ಒದಗಿಸುತ್ತದೆ. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವ ಈ ಪಾನೀಯವನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಬೇಕಾಗುವ ಪದಾರ್ಥಗಳು: ರಾಗಿ ಹಿಟ್ಟು – 2 ಚಮಚಬಾಳೆಹಣ್ಣು – 1ತಂಪಾದ ಹಾಲು – 1 ಕಪ್ಖರ್ಜೂರ – 2 ರಿಂದ 3ಜೇನುತುಪ್ಪ ಅಥವಾ ಬೆಲ್ಲ – … Continue reading Summer Drink | ಬೇಸಿಗೆಯ ಬಿಸಿಗೆ ಸೂಪರ್ ಈ ರಾಗಿ ಬನಾನಾ ಮಿಲ್ಕ್ ಶೇಕ್: ನೀವೂ ಒಮ್ಮೆ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed