Summer Drinks | ಕೂಲ್ ಕೂಲ್ ಸಮ್ಮರ್ ಡ್ರಿಂಕ್ ಫ್ರೆಶ್ ಲೈಮ್ ಸೋಡಾ, ಒಂದು ಟ್ವಿಸ್ಟ್ ಜೊತೆಗೆ

ಬೇಸಿಗೆ ಬಂದಾಕ್ಷಣ ದಾಹ ಹೆಚ್ಚು, ಜೊತೆಗೆ ದೇಹಕ್ಕೆ ತಂಪು ಕೊಡುವ ಪಾನೀಯಗಳ ಬೇಡಿಕೆಯೂ ಹೆಚ್ಚಾಗುತ್ತದೆ ಅಲ್ವಾ! ಅಂಥ ಸಮಯದಲ್ಲಿ ತಕ್ಷಣ ಫ್ರೆಶ್ ಆಗಿ ಫೀಲ್ ಕೊಡಿಸುವ ಡ್ರಿಂಕ್ ಎಂದರೆ ಫ್ರೆಶ್ ಲೈಮ್ ಸೋಡಾ. ಮಾಮೂಲಿಗಿಂತ ಇನ್ನೂ ಸ್ವಲ್ಪ ಸ್ಪೆಷಲ್ ಮಾಡಲು ಒಂದು ಸಣ್ಣ ಟ್ವಿಸ್ಟ್ ಸೇರಿಸಿದರೆ ಇದರ ರುಚಿ ಮತ್ತಷ್ಟು ಅದ್ಭುತವಾಗುತ್ತದೆ. ಮನೆಯಲ್ಲೇ ಕೆಲವೇ ಪದಾರ್ಥಗಳಿಂದ ಈ ಕೂಲ್ ಕೂಲ್ ಸಮ್ಮರ್ ಡ್ರಿಂಕ್ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಪದಾರ್ಥಗಳು ನಿಂಬೆಹಣ್ಣು – 2ಸೋಡಾ – 1 ಗ್ಲಾಸ್ಸಕ್ಕರೆ … Continue reading Summer Drinks | ಕೂಲ್ ಕೂಲ್ ಸಮ್ಮರ್ ಡ್ರಿಂಕ್ ಫ್ರೆಶ್ ಲೈಮ್ ಸೋಡಾ, ಒಂದು ಟ್ವಿಸ್ಟ್ ಜೊತೆಗೆ