summer drinks | ತೆಂಗಿನ ಹಾಲಿನ ಕಾಫಿ ಕುಡಿದಿದ್ದೀರಾ? ಇಲ್ಲಾಂದ್ರೆ ಈ ಥಾಯ್ ಸ್ಟೈಲ್ ಕೋಕೊನಟ್ ಕೋಲ್ಡ್ ಕಾಫಿ ಟ್ರೈ ಮಾಡಿ

ಬೇಸಿಗೆಯಲ್ಲಿ ತಂಪು ಪಾನೀಯ ಬೇಕೆನ್ನಿಸಿದಾಗ ಸಾಮಾನ್ಯ ಕಾಫಿ ಬದಲು ಸ್ವಲ್ಪ ವಿಭಿನ್ನವಾಗಿ ಟ್ರೈ ಮಾಡೋಣ ಅನಿಸಿದ್ರೆ, ಥಾಯ್ ಸ್ಟೈಲ್ ಕೋಕೊನಟ್ ಕೋಲ್ಡ್ ಕಾಫಿ ಒಳ್ಳೆಯ ಆಯ್ಕೆ. ತೆಂಗಿನ ಹಾಲಿನ ಸುವಾಸನೆ ಮತ್ತು ಕಾಫಿಯ ರುಚಿ ಸೇರಿ ಈ ಡ್ರಿಂಕ್ ತುಂಬಾ ರಿಫ್ರೆಶಿಂಗ್ ಆಗಿರುತ್ತದೆ. ಬೇಕಾಗುವ ಪದಾರ್ಥಗಳು: ಕಾಫಿ ಪೌಡರ್ – 1 ಟೇಬಲ್ ಸ್ಪೂನ್ಬಿಸಿ ನೀರು – ½ ಕಪ್ತೆಂಗಿನ ಹಾಲು– 1 ಕಪ್ಸಕ್ಕರೆ ಅಥವಾ ಬೆಲ್ಲ – 2 ಟೇಬಲ್ ಸ್ಪೂನ್ (ರುಚಿಗೆ ತಕ್ಕಷ್ಟು)ಐಸ್ ಕ್ಯೂಬ್ಸ್ … Continue reading summer drinks | ತೆಂಗಿನ ಹಾಲಿನ ಕಾಫಿ ಕುಡಿದಿದ್ದೀರಾ? ಇಲ್ಲಾಂದ್ರೆ ಈ ಥಾಯ್ ಸ್ಟೈಲ್ ಕೋಕೊನಟ್ ಕೋಲ್ಡ್ ಕಾಫಿ ಟ್ರೈ ಮಾಡಿ