summer drinks | ಆರೋಗ್ಯಕರವಾಗಿರೋ ಮಖಾನಾ ಶೇಕ್ ಕುಡಿದಿದ್ದೀರಾ? ಚೆನ್ನಾಗಿರುತ್ತೆ ಒಮ್ಮೆ ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಪಾನೀಯಗಳ ಕಡೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಂಥ ಆರೋಗ್ಯಕರ ಮತ್ತು ಸುಲಭವಾಗಿ ತಯಾರಿಸಬಹುದಾದ ಪಾನೀಯಗಳಲ್ಲಿ ಮಖಾನಾ ಶೇಕ್ ಕೂಡ ಒಂದು. ಮಖಾನಾದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಫೈಬರ್ ಹೆಚ್ಚು ಇರುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ಮನೆಯಲ್ಲೇ ಕೆಲವೇ ಪದಾರ್ಥಗಳಿಂದ ಈ ರುಚಿಯಾದ ಶೇಕ್ ತಯಾರಿಸಿ ಕುಡಿಯಬಹುದು. ಬೇಕಾಗುವ ಪದಾರ್ಥಗಳು ಮಖಾನಾ – 1 ಕಪ್ಹಾಲು – 2 ಕಪ್ಸಕ್ಕರೆ ಅಥವಾ ಜೇನು – 2 ಚಮಚಏಲಕ್ಕಿ ಪುಡಿ – 1 ಚಿಟಿಕೆಬಾದಾಮಿ … Continue reading summer drinks | ಆರೋಗ್ಯಕರವಾಗಿರೋ ಮಖಾನಾ ಶೇಕ್ ಕುಡಿದಿದ್ದೀರಾ? ಚೆನ್ನಾಗಿರುತ್ತೆ ಒಮ್ಮೆ ಟ್ರೈ ಮಾಡಿ