Summer Drinks | ಬಾಳೆಹಣ್ಣಿನೊಂದಿಗೆ ಪೀನಟ್ ಬಟರ್ ಮಿಕ್ಸ್ ಮಾಡಿದ್ರೆ ರೆಡಿ ಆಗುತ್ತೆ ರುಚಿಯಾದ ಮಿಲ್ಕ್‌ಶೇಕ್
ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಜೊತೆಗೆ ಶಕ್ತಿಯನ್ನೂ ಹೆಚ್ಚಿಸುವ ಪಾನೀಯಗಳಲ್ಲಿ ಬನಾನಾ ಪೀನಟ್ ಬಟರ್ ಮಿಲ್ಕ್‌ಶೇಕ್ ಒಂದು. ಬಾಳೆಹಣ್ಣು ಮತ್ತು ಪೀನಟ್ ಬಟರ್ ಎರಡೂ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ. ಜಿಮ್ ಮಾಡುವವರು ಅಥವಾ ತ್ವರಿತವಾಗಿ ಎನರ್ಜಿ ಬೇಕಾದವರಿಗೆ ಇದು ಬೆಸ್ಟ್. ಬೇಕಾಗುವ ಸಾಮಗ್ರಿಗಳು ಬಾಳೆಹಣ್ಣು – 2ಪೀನಟ್ ಬಟರ್ – 2 ಚಮಚಹಾಲು – 1 ಗ್ಲಾಸ್ಜೇನುತುಪ್ಪ ಅಥವಾ ಸಕ್ಕರೆ – 1 ಚಮಚಐಸ್ ಕ್ಯೂಬ್ಸ್ – ಸ್ವಲ್ಪ ಮಾಡುವ ವಿಧಾನ ಮೊದಲು … Continue reading Summer Drinks | ಬಾಳೆಹಣ್ಣಿನೊಂದಿಗೆ ಪೀನಟ್ ಬಟರ್ ಮಿಕ್ಸ್ ಮಾಡಿದ್ರೆ ರೆಡಿ ಆಗುತ್ತೆ ರುಚಿಯಾದ ಮಿಲ್ಕ್‌ಶೇಕ್
Copy and paste this URL into your WordPress site to embed
Copy and paste this code into your site to embed