Summer Drinks | ಆಲ್ಕೋಹಾಲ್ ಇಲ್ಲದೆಯೂ ರುಚಿಯಾದ ಸ್ಟ್ರಾಬೆರಿ ಮಾಕ್‌ಟೇಲ್ ಮಾಡ್ಬಹುದು
ಈ ಸೆಕೆಗೆ ತಂಪಾಗಿ, ರಿಫ್ರೆಶ್ ಆಗಿರೋ ಪಾನೀಯ ಬೇಕೆಂದರೆ ಸ್ಟ್ರಾಬೆರಿ ಮಾಕ್‌ಟೇಲ್ ಸೂಪರ್ ಆಯ್ಕೆ. ಸಿಹಿ-ಹುಳಿ ರುಚಿಯ ಜೊತೆಗೆ ನೋಡೋಕೆ ಕೂಡ ತುಂಬಾನೇ ಚಂದ. ಮನೆಯಲ್ಲೇ ಸುಲಭವಾಗಿ ಮಾಡಬಹುದು, ಪಾರ್ಟಿಗಳಿಗೆ ಕೂಡ ಪರ್ಫೆಕ್ಟ್ ಡ್ರಿಂಕ್. ಬೇಕಾಗುವ ಸಾಮಗ್ರಿಗಳು: ಸ್ಟ್ರಾಬೆರಿ ಹಣ್ಣು – 6 ರಿಂದ 8ಸಕ್ಕರೆ ಅಥವಾ ಜೇನು – 2 ಚಮಚನಿಂಬೆ ರಸ – 1 ಚಮಚಸೋಡಾ – 1 ಕಪ್ತಣ್ಣೀರು – 1/2 ಕಪ್ಐಸ್ ಕ್ಯೂಬ್ಸ್ – ಬೇಕಾದಷ್ಟುಪುದೀನಾ ಎಲೆ – ಸ್ವಲ್ಪ (ಅಲಂಕಾರಕ್ಕೆ) … Continue reading Summer Drinks | ಆಲ್ಕೋಹಾಲ್ ಇಲ್ಲದೆಯೂ ರುಚಿಯಾದ ಸ್ಟ್ರಾಬೆರಿ ಮಾಕ್‌ಟೇಲ್ ಮಾಡ್ಬಹುದು
Copy and paste this URL into your WordPress site to embed
Copy and paste this code into your site to embed