WEATHER | ಶಿವರಾತ್ರಿ ಮುಗಿಯುತ್ತಿದ್ದಂತೆಯೇ ಬೇಸಿಗೆ ಅನುಭವ ಶುರು, ಸ್ವಲ್ಪವೂ ಚಳಿ ಇಲ್ಲ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ, ಮಾರುಕಟ್ಟೆಯಲ್ಲಿ ನಿಧಾನಕ್ಕೆ ಮಾವು, ಹಲಸು, ಕಲ್ಲಂಗಡಿ ಹಣ್ಣುಗಳು ಕಾಣಿಸುತ್ತಿವೆ. ಬೆಳಗ್ಗೆ ಏಳೋಕೂ ಆಗದ ಚಳಿ ಇದ್ದ ಸಮಯ ಇದೀಗ ಸಂಪೂರ್ಣವಾಗಿ ಬದಲಾಗಿದೆ. ಶಿವರಾತ್ರಿ ಮುಗಿದ ನಂತರ ಚಳಿಯಿರೋದಿಲ್ಲ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದೆ. ರಾಜ್ಯದ ಯಾವುದೇ ಭಾಗದ ಜನರಿಗೆ ಚಳಿಯ ಅನುಭವವಾಗಿಲ್ಲ. ಬದಲಿಗೆ ರಗ್,ದಪ್ಪ ಬೆಡ್‌ಶೀಟ್‌ಗಳನ್ನು ಬದಲಾಯಿಸುವ ಸಮಯ ಬಂದಿದೆ. ಈ ಬಾರಿಯೂ ಅವಧಿಗೆ ಮುನ್ನವೇ ಬೇಸಿಗೆ ಆರಂಭವಾಗಿದೆ. ಕನಿಷ್ಠ ತಾಪಮಾನ ವಾಡಿಕೆಯಷ್ಟೆ ಇದ್ದರೂ ಈಗಾಗಲೇ ಕರಾವಳಿ ಮತ್ತಿತರ … Continue reading WEATHER | ಶಿವರಾತ್ರಿ ಮುಗಿಯುತ್ತಿದ್ದಂತೆಯೇ ಬೇಸಿಗೆ ಅನುಭವ ಶುರು, ಸ್ವಲ್ಪವೂ ಚಳಿ ಇಲ್ಲ
Copy and paste this URL into your WordPress site to embed
Copy and paste this code into your site to embed