ಜೇಬಿಗೆ‌ ಮತ್ತಷ್ಟು ‘ಬಿಸಿ’ಯಾದ ಬೇಸಗೆ: ನೀರಿನ ದರ 3% ಏರಿಕೆ, ಏಪ್ರಿಲ್ 1ರಿಂದಲೇ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಜನತೆಗೆ ಮತ್ತೊಂದು ಹೊರೆ ಎದುರಾಗಿದೆ. ಬೆಂಗಳೂರು ಜಲಮಂಡಳಿ ಏಪ್ರಿಲ್ 1ರಿಂದ ನೀರಿನ ದರವನ್ನು ಶೇ.3ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಸಂಸ್ಥೆಯ ಸಮಿತಿಯ ತೀರ್ಮಾನದಂತೆ, ದರ ಏರಿಕೆಯನ್ನು ಕನಿಷ್ಠ ಮಟ್ಟದಲ್ಲೇ ಇಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇದರ ಪರಿಣಾಮವಾಗಿ ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ನೀರಿಗೆ ಸುಮಾರು 1 ಪೈಸೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಇದು 1.9 ಪೈಸೆವರೆಗೆ ಏರಿಕೆಯಾಗಲಿದೆ. ಇದನ್ನೂ ಓದಿ: ಇದರ … Continue reading ಜೇಬಿಗೆ‌ ಮತ್ತಷ್ಟು ‘ಬಿಸಿ’ಯಾದ ಬೇಸಗೆ: ನೀರಿನ ದರ 3% ಏರಿಕೆ, ಏಪ್ರಿಲ್ 1ರಿಂದಲೇ ಜಾರಿ