ಬೇಸಿಗೆ ಶುರುವಾಗಿದೆ, ಹೊಸ AC ಖರೀದಿಸೋ ಪ್ಲಾನ್ ಇದ್ಯಾ? ಹಾಗಿದ್ರೆ ಈ ವಿಷ್ಯಗಳನ್ನು ತಿಳಿದುಕೊಳ್ಳೋದು ಬೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೇಸಿಗೆ ಬಂದಾಕ್ಷಣ ಮನೆ ಹೊರಗೆ ಬಿಡಿ, ಮನೆಯೊಳಗಿನ ಬಿಸಿ ತಾಳಲಾರದಷ್ಟು ಕಷ್ಟ ಆಗುತ್ತದೆ. ಈ ಸಮಯದಲ್ಲಿ ಹಲವರು ಹೊಸ AC ಖರೀದಿಸಲು ಯೋಚಿಸುತ್ತಾರೆ. ಆದರೆ ಸರಿಯಾದ ಮಾಹಿತಿ ಇಲ್ಲದೇ ಖರೀದಿ ಮಾಡಿದರೆ ಹೆಚ್ಚು ಖರ್ಚು ಆಗೋ ಸಾಧ್ಯತೆ ಇದೆ. ಆದ್ದರಿಂದ ಕೆಲವು ಮುಖ್ಯ ವಿಚಾರಗಳನ್ನು ತಿಳಿದುಕೊಂಡರೆ ನಿಮ್ಮ ಆಯ್ಕೆ ಉತ್ತಮವಾಗಿರಬಹುದು. ಕೊಠಡಿ ಗಾತ್ರಕ್ಕೆ ತಕ್ಕ AC ಆಯ್ಕೆ: ಚಿಕ್ಕ ರೂಂಗೆ ದೊಡ್ಡ AC ಬೇಡ, ದೊಡ್ಡ ರೂಂಗೆ ಚಿಕ್ಕ AC ಬೇಡ. ನಿಮ್ಮ … Continue reading ಬೇಸಿಗೆ ಶುರುವಾಗಿದೆ, ಹೊಸ AC ಖರೀದಿಸೋ ಪ್ಲಾನ್ ಇದ್ಯಾ? ಹಾಗಿದ್ರೆ ಈ ವಿಷ್ಯಗಳನ್ನು ತಿಳಿದುಕೊಳ್ಳೋದು ಬೆಸ್ಟ್