Summer Safety | ಬೇಸಿಗೆಯಲ್ಲಿ ಫ್ರಿಡ್ಜ್ ಬ್ಲಾಸ್ಟ್ ಅಗೋ ಸಂಭವ ಹೆಚ್ಚು ಯಾಕೆ ಗೊತ್ತಾ?

ಬೇಸಿಗೆ ಕಾಲದಲ್ಲಿ ಮನೆಗಳಲ್ಲಿ ಫ್ರಿಡ್ಜ್‌ನ್ನು ಹೆಚ್ಚು ಬಳಸುವುದು ಸಾಮಾನ್ಯ. ಆದರೆ ಇದೇ ಸಮಯದಲ್ಲಿ ಫ್ರಿಡ್ಜ್ ಹೆಚ್ಚು ಬಿಸಿಯಾಗುವುದು, ಗ್ಯಾಸಿನ ಒತ್ತಡ ಹೆಚ್ಚಾಗುವುದು ಹಾಗೂ ವಿದ್ಯುತ್ ಸಮಸ್ಯೆಗಳು ಉಂಟಾಗುವುದು ಕೆಲವೊಮ್ಮೆ ಅಪಾಯಕ್ಕೆ ಕಾರಣವಾಗಬಹುದು. ಫ್ರಿಡ್ಜ್ ಬ್ಲಾಸ್ಟ್ ಆಗೋದು ಸಾಮಾನ್ಯವಾಗಿ ಒಳಗಿನ ಕಂಪ್ರೆಸರ್, ಕ್ಯಾಪಾಸಿಟರ್ ಅಥವಾ ರೆಫ್ರಿಜರಂಟ್ ಲೀಕ್‌ನಿಂದ ಉಂಟಾಗುವ ತೀವ್ರ ದೋಷವಾಗಿರುತ್ತದೆ. ಇಲ್ಲಿವೆ ಪ್ರಮುಖ ಕಾರಣಗಳು: ಹೊರಗಿನ ತಾಪಮಾನ ಹೆಚ್ಚು ಇರುವುದುಬೇಸಿಗೆಯಲ್ಲಿ ಕೊಠಡಿಯ ಉಷ್ಣಾಂಶ ಹೆಚ್ಚಿರುವುದರಿಂದ ಫ್ರಿಡ್ಜ್ ಕಂಪ್ರೆಸರ್ ಹೆಚ್ಚು ಸಮಯ ನಿರಂತರವಾಗಿ ಕೆಲಸ ಮಾಡುತ್ತದೆ. ಇದರಿಂದ ಅದು … Continue reading Summer Safety | ಬೇಸಿಗೆಯಲ್ಲಿ ಫ್ರಿಡ್ಜ್ ಬ್ಲಾಸ್ಟ್ ಅಗೋ ಸಂಭವ ಹೆಚ್ಚು ಯಾಕೆ ಗೊತ್ತಾ?