SUMMER SPECIAL | ತಂಪಾದ ಓರಿಯೋ ವೈಟ್ ಚಾಕೊಲೇಟ್ ಫಡ್ಜ್ ತಿಂದಿದ್ದೀರಾ?

ಬೇಸಿಗೆಯ ಬಿಸಿಲಿನಲ್ಲಿ ತಂಪಾದ, ಬಾಯಲ್ಲಿ ಕರಗುವ ಡೆಸರ್ಟ್ ಬೇಕೆಂದರೆ ಓರಿಯೋ ವೈಟ್ ಚಾಕೊಲೇಟ್ ಫಡ್ಜ್ ಸೂಪರ್ ಆಯ್ಕೆ. ಕೇವಲ ಕೆಲವು ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಡೆಸರ್ಟ್ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಫ್ರಿಜ್‌ನಲ್ಲಿ ತಣ್ಣಗಾಗಿಸಿ ಸರ್ವ್ ಮಾಡಿದರೆ ಬೇಸಿಗೆಯಲ್ಲಿ ಇನ್ನಷ್ಟು ರುಚಿ ಕೊಡುತ್ತದೆ. ಅಗತ್ಯವಿರುವ ಪದಾರ್ಥಗಳು ವೈಟ್ ಚಾಕೊಲೇಟ್ – 500 ಗ್ರಾಂಕಂಡೆನ್ಸ್‌ಡ್ ಮಿಲ್ಕ್ – 1 ಕ್ಯಾನ್ (ಸುಮಾರು 400 ಗ್ರಾಂ)ಓರಿಯೋ – 15 ರಿಂದ 20 (ದೊಡ್ಡದಾಗಿ ಪುಡಿ ಮಾಡಿದ್ದು) ತಯಾರಿಸುವ ವಿಧಾನ … Continue reading SUMMER SPECIAL | ತಂಪಾದ ಓರಿಯೋ ವೈಟ್ ಚಾಕೊಲೇಟ್ ಫಡ್ಜ್ ತಿಂದಿದ್ದೀರಾ?