SUMMER SPECIAL | ಮಾವಿನ ಹಣ್ಣಿನ ಸೀಸನ್ ನಲ್ಲಿ ಮ್ಯಾಂಗೋ ಕುಲ್ಫಿ ತಿನ್ನದಿದ್ರೆ ಹೇಗೆ?

ಬೇಸಿಗೆಯ ಬಿಸಿಲಿನಲ್ಲಿ ಏನಾದರೂ ತಂಪಾದದ್ದು ತಿನ್ನಬೇಕು ಅನ್ನಿಸೋದೇ ಸಾಮಾನ್ಯ. ಅದರಲ್ಲೂ ಮಾವಿನ ಹಣ್ಣಿನ ಸೀಸನ್ ಬಂದಾಗ ಮ್ಯಾಂಗೋ ಡೆಸರ್ಟ್‌ಗಳಿಗೆ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಕೂಲ್ ಕೂಲ್ ಮ್ಯಾಂಗೋ ಕುಲ್ಫಿ ಮನೆಯಲ್ಲೇ ತುಂಬಾ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಪದಾರ್ಥಗಳು ಪೂರ್ಣ ಕೆನೆ ಹಾಲು – 1 ಲೀಟರ್ಮಾವಿನ ಹಣ್ಣಿನ ತಿರುಳು – 1 ಕಪ್ಕಂಡೆನ್ಸ್ಡ್ ಮಿಲ್ಕ್ – ½ ಕಪ್ಏಲಕ್ಕಿ ಪುಡಿ – ¼ ಟೀ ಚಮಚಪಿಸ್ತಾ / ಬಾದಾಮಿ – ಸ್ವಲ್ಪ … Continue reading SUMMER SPECIAL | ಮಾವಿನ ಹಣ್ಣಿನ ಸೀಸನ್ ನಲ್ಲಿ ಮ್ಯಾಂಗೋ ಕುಲ್ಫಿ ತಿನ್ನದಿದ್ರೆ ಹೇಗೆ?