Summer Special | ಬಿಸಿಲಿನ ಬೇಗೆಯನ್ನು ತಣಿಸುವ ರಾಗಿ ಮಿಲ್ಕ್ ಶೇಕ್

ಬೇಸಿಗೆ ಬಿಸಿಲಲ್ಲಿ ದೇಹಕ್ಕೆ ತಂಪು ನೀಡೋದು ಮಾತ್ರ ಅಲ್ಲ, ಪೋಷಕಾಂಶವೂ ಕೊಡೋ ಪಾನೀಯ ಬೇಕಾ? ಹಾಗಿದ್ರೆ ರಾಗಿ ಮಿಲ್ಕ್‌ಶೇಕ್ ಕುಡಿಯಿರಿ. ರಾಗಿ ಅಂದರೆ ಕ್ಯಾಲ್ಸಿಯಂ, ಐರನ್ ತುಂಬಿರುವ ಆರೋಗ್ಯಕರ ಧಾನ್ಯ. ಇದನ್ನ ಮಿಲ್ಕ್‌ಶೇಕ್ ರೂಪದಲ್ಲಿ ತಯಾರಿಸಿಕೊಂಡ್ರೆ ಟೇಸ್ಟ್ ಜೊತೆಗೆ ಹೆಲ್ತ್ ಕೂಡ ಫ್ರೀ. ಬೇಕಾಗುವ ಪದಾರ್ಥಗಳು ರಾಗಿ ಹಿಟ್ಟು – 2 ಟೀ ಸ್ಪೂನ್ಹಾಲು – 1 ಗ್ಲಾಸ್ಬೆಲ್ಲ (ಅಥವಾ ಜೇನು) – ರುಚಿಗೆ ತಕ್ಕಷ್ಟುಏಲಕ್ಕಿ ಪುಡಿ – ಸ್ವಲ್ಪಬಾದಾಮಿ – 4-5ನೀರು – ಅಗತ್ಯವಿದ್ದಷ್ಟು ಮಾಡುವ … Continue reading Summer Special | ಬಿಸಿಲಿನ ಬೇಗೆಯನ್ನು ತಣಿಸುವ ರಾಗಿ ಮಿಲ್ಕ್ ಶೇಕ್