ಪಲ್ಯ, ಗ್ರೇವಿ & More 95 | ಬೇಸಿಗೆಯ ಸ್ಪೆಷಲ್‌ ಮಾವಿನಕಾಯಿಯ ಹಸಿ ಚಟ್ನಿ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳುಮಾವಿನಕಾಯಿಟೊಮ್ಯಾಟೊಬೆಳ್ಳುಳ್ಳಿಈರುಳ್ಳಿಜೀರಿಗೆಉಪ್ಪು ಮಾಡುವ ವಿಧಾನ ಮೊದಲು ಬಾಣಲೆಗೆ ಎಣ್ಣೆ ಹಾಕಿ, ಇದಕ್ಕೆ ಟೊಮ್ಯಾಟೊ ಹಾಗೂ ಮಾವಿನಕಾಯಿ ಕತ್ತರಿಸಿ ಹಾಕಿ ಇಡಿಆನಂತರ ಬೆಳ್ಳ್ಳು ಹಾಗೂ ಜೀರಿಗೆ ಹಾಕಿ ಸುಟ್ಟ ನಂತರ ಸಿಪ್ಪೆ ತೆಗೆದು ಬೌಲ್‌ಗೆ ಹಾಕಿಉಪ್ಪು ಹಾಕಿಕೊಂಡು ಚೆನ್ನಾಗಿ ಸ್ಮಾಶ್‌ ಮಾಡಿ. ಆನಂತರ ಇದಕ್ಕೆ ಹಸಿ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿಇದನ್ನು ಚಟ್ನಿ, ಅನ್ನದ ಜೊತೆ ತಿನ್ನಬಹುದು