SUMMER TIPS | ಮಕ್ಕಳಿಗಾಗಿ ಸಮ್ಮರ್ ಟಿಪ್ಸ್, ಮಕ್ಕಳನ್ನು ಬಿಸಿಲಿಗೆ ಬಿಡೋ ಮುನ್ನ ಇದನ್ನು ಓದಿ..

ಬೇಸಿಗೆ ಬಂತೆಂದರೆ ಮಕ್ಕಳಿಗೆ ರಜೆ, ಮದುವೆಗಳು ಹೆಚ್ಚು, ಸಮಾರಂಭಗಳು ಜಾಸ್ತಿ, ಮಕ್ಕಳು ಮನೆಯಿಂದ ಹೊರಗೆ ಹೋಗೋಕೆ ಅವಕಾಶ ಹುಡುಕುತ್ತಾ ಕೂರುತ್ತಾರೆ. ಸಮ್ಮರ್‌ನಲ್ಲಿ ತೀಕ್ಷ್ಣ ಬಿಸಿಲಿನ ಕಿರಣಗಳಿಂದ ಮಕ್ಕಳನ್ನು ಹೀಗೆ ರಕ್ಷಿಸಿ..

  • ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಮನೆಯಿಂದ ಹೊರಗೆ ಕಳುಹಿಸಬೇಡಿ.
  • ಮನೆಯ ಹೊರಗೆ ಅಥವಾ ಒಳಗೆ ಇರಲಿ ಸನ್‌ಸ್ಕ್ರೀನ್ ಹಚ್ಚೋದು ಮರೆಯಬೇಡಿ.
  • ಒಂದು ವರ್ಷದೊಳಗಿನ ಮಕ್ಕಳನ್ನು ಬಿಸಿಲಿಗೆ ಹೊರಗೆ ಕರೆದುಕೊಂಡು ಬಾರದೇ ಇರುವುದೇ ಉತ್ತಮ.
  • ಮೈತುಂಬ ಬಟ್ಟೆ, ಸ್ವೆಟರ್ ಹಾಕದೇ ತೆಳುವಾದ ಕಾಟನ್ ಬಟ್ಟೆ ಹಾಕಿ.
  • ಹೊರಗೆ ಹೋಗುವಾಗ ಮಕ್ಕಳಿಗೂ ಕೂಲಿಂಗ್ ಗ್ಲಾಸ್ ನೀಡಿ.
  • ಮಕ್ಕಳು ಹೆಚ್ಚೆಚ್ಚು ನೀರು ಕುಡಿಯುವಂತೆ ನೋಡಿಕೊಳ್ಳಿ.
  • ರಸ್ತೆ ಬದಿಯ ಆಹಾರ ನೀಡಬೇಡಿ, ಆದಷ್ಟು ಹಣ್ಣು ತರಕಾರಿಗೆ ಆದ್ಯತೆ ನೀಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!