ಬಂಟ್ವಾಳ ಹೆದ್ದಾರಿ ಬದಿ ನೀರು ಹರಿಯುವ ತೋಡಿನಲ್ಲಿ ಜಾನುವಾರಿನ ಅವಶೇಷ: ಸ್ಥಳೀಯರ ಆಕ್ರೋಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಹೆದ್ದಾರಿ ಬದಿ ಹಾಗೂ ನೀರು ಹರಿಯುವ ತೋಡಿನಲ್ಲಿ ವಧೆಗೈದ ಜಾನುವಾರಿನ ಅವಶೇಷ, ತ್ಯಾಜ್ಯದ ರಾಶಿ ಬುಧವಾರ ಪತ್ತೆಯಾಗಿದ್ದು, ಈ ಕುರಿತು ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಧೆಗೈದ ಕರುವಿನ ಮುಖ, ಗೋವುಗಳ ಮೂಳೆ ಹಾಗೂ ಶರೀರದ ವಿವಿಧ ಅಂಗಗಳು ಹಾಗೂ ಕೋಳಿಯ ಕಾಲುಗಳ ಸಹಿತ ಸುಮಾರು ಒಂದು ಲೋಡಿನಷ್ಟು ತ್ಯಾಜ್ಯಗಳನ್ನು ಯಾವುದೋ ವಾಹನದಲ್ಲಿ ತಂದು ಮೋರಿಯ ಕೆಳಗೆ … Continue reading ಬಂಟ್ವಾಳ ಹೆದ್ದಾರಿ ಬದಿ ನೀರು ಹರಿಯುವ ತೋಡಿನಲ್ಲಿ ಜಾನುವಾರಿನ ಅವಶೇಷ: ಸ್ಥಳೀಯರ ಆಕ್ರೋಶ
Copy and paste this URL into your WordPress site to embed
Copy and paste this code into your site to embed