ಸೂಪರ್ ಸಂಡೇ: ದಕ್ಷಿಣ ಆಫ್ರಿಕಾ v/s ಭಾರತ ಮಹಾಕದನ! ವಿಜಯ ಪತಾಕೆ ಹಾರಿಸೋರು ಯಾರು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಸೂಪರ್ 8 ಹಂತದಲ್ಲಿ ಕ್ರಿಕೆಟ್ ಪ್ರಿಯರ ಕಾತರತೆಯ ನಡುವೆಯೇ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಅತಿ ದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಎರಡೂ ತಂಡಗಳು ಲೀಗ್ ಹಂತದಲ್ಲಿ ಅಜೇಯವಾಗಿ ಮುನ್ನಡೆದಿದ್ದು, ಇಂದಿನ ಕದನ ರೋಚಕವಾಗುವ ನಿರೀಕ್ಷೆ ಇದೆ. ಟೀಂ ಇಂಡಿಯಾದಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ … Continue reading ಸೂಪರ್ ಸಂಡೇ: ದಕ್ಷಿಣ ಆಫ್ರಿಕಾ v/s ಭಾರತ ಮಹಾಕದನ! ವಿಜಯ ಪತಾಕೆ ಹಾರಿಸೋರು ಯಾರು?
Copy and paste this URL into your WordPress site to embed
Copy and paste this code into your site to embed