ರಾಜಧಾನಿಯ ಹೈ-ಪ್ರೊಫೈಲ್ ವಲಯದಲ್ಲಿ ಮೂಢನಂಬಿಕೆಯ ತಾಂಡವ: ಸಿಎಂ ನಿವಾಸದ ರಸ್ತೆಯಲ್ಲೇ ಕ್ಷುದ್ರಪೂಜೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ಬೆಂಗಳೂರಿನ ಹೈ-ಪ್ರೊಫೈಲ್ ಭದ್ರತಾ ವಲಯದಲ್ಲಿ ಆತಂಕಕಾರಿ ಘಟನೆಯೊಂದು ಸಂಭವಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಖಾಸಗಿ ನಿವಾಸದ ಹಿಂಭಾಗದ ರಸ್ತೆಯಲ್ಲಿ ತಡರಾತ್ರಿ ಯಾರೋ ಅಪರಿಚಿತರು ಮಾಟ-ಮಂತ್ರ ಹಾಗೂ ಕ್ಷುದ್ರಪೂಜೆ ನಡೆಸಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಗಳ ಮನೆ ಇರುವ ರಸ್ತೆಯಲ್ಲೇ ಇಂತಹ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ರಸ್ತೆಯಲ್ಲೇ ಪತ್ತೆಯಾದ ಮಾಟ-ಮಂತ್ರದ ವಸ್ತು: ಇಂದು ಮುಂಜಾನೆ ವಾಯುವಿಹಾರಕ್ಕೆ ಬಂದ ಸಾರ್ವಜನಿಕರು ರಸ್ತೆಯ ಮಧ್ಯದಲ್ಲಿ … Continue reading ರಾಜಧಾನಿಯ ಹೈ-ಪ್ರೊಫೈಲ್ ವಲಯದಲ್ಲಿ ಮೂಢನಂಬಿಕೆಯ ತಾಂಡವ: ಸಿಎಂ ನಿವಾಸದ ರಸ್ತೆಯಲ್ಲೇ ಕ್ಷುದ್ರಪೂಜೆ
Copy and paste this URL into your WordPress site to embed
Copy and paste this code into your site to embed