ವರ್ಲ್ಡ್ ಪ್ಯಾಡೆಲ್ ಲೀಗ್ ಸೀಸನ್ 4ಕ್ಕೆ ಜಾಗತಿಕ ಬ್ರ್ಯಾಂಡ್‌ಗಳ ಬೆಂಬಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವರ್ಲ್ಡ್ ಪ್ಯಾಡೆಲ್ ಲೀಗ್ (WPL) ಇದೇ ಆಗಸ್ಟ್ 12ರಿಂದ 16ರವರೆಗೆ ಮುಂಬೈನ ಡಿಒಎಂಇ, ಎಸ್‌ವಿಪಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಆವೃತ್ತಿಯಲ್ಲಿ ಆರು ತಂಡಗಳ ಪರ 36 ಅಗ್ರ ಪ್ಯಾಡೆಲ್ ಆಟಗಾರರು ಕಣಕ್ಕಿಳಿಯಲಿದ್ದಾರೆ. ಈ ವರ್ಷದ ವಾಣಿಜ್ಯ ಪಾಲುದಾರಿಕೆಗಳ ನೇತೃತ್ವವನ್ನು ದುಬೈ ಮೂಲದ ಜಾಗತಿಕ ಸಂಸ್ಥೆ ಅಕ್ಸೆಲ್ (Axel) ಶೀರ್ಷಿಕೆ ಪ್ರಾಯೋಜಕರಾಗಿ ವಹಿಸಿಕೊಂಡಿದೆ. ಇದರೊಂದಿಗೆ ಸ್ಪೈಸ್‌ಜೆಟ್ ‘ಪವರ್ಡ್ ಬೈ’ ಪಾಲುದಾರರಾಗಿ, ಡಿಯಾಗೋ ಅಕಾಡೆಮಿ ಮತ್ತು ಕ್ಯಾಂಪಾ ಪೇಸ್ ‘ಅಸೋಸಿಯೇಟ್ ಪ್ರಾಯೋಜಕರಾಗಿ’ ಕೈಜೋಡಿಸಿವೆ. ಇದು ಭಾರತದಲ್ಲಿ … Continue reading ವರ್ಲ್ಡ್ ಪ್ಯಾಡೆಲ್ ಲೀಗ್ ಸೀಸನ್ 4ಕ್ಕೆ ಜಾಗತಿಕ ಬ್ರ್ಯಾಂಡ್‌ಗಳ ಬೆಂಬಲ!