ದೀಪಾವಳಿ ಸಂಭ್ರಮಕ್ಕೆ ಸುಪ್ರೀಂ ಅಸ್ತು: ದೆಹಲಿ-NCRನಲ್ಲಿ ಎರಡು ದಿನ ಹಸಿರು ಪಟಾಕಿಗೆ ಅವಕಾಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೆಹಲಿ-NCR ವ್ಯಾಪ್ತಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಎರಡು ದಿನಗಳ ಸೀಮಿತ ಅನುಮತಿ ನೀಡಿದೆ. ನವೆಂಬರ್ 7 ಮತ್ತು 8ರಂದು ಬೆಳಗ್ಗೆ 6ರಿಂದ 7ರವರೆಗೆ ಹಾಗೂ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠ ಆದೇಶಿಸಿದೆ. ಈ ವರ್ಷ ನವೆಂಬರ್ 8ರಂದು ದೀಪಾವಳಿ ಆಚರಣೆ ನಡೆಯಲಿದೆ. ಹಬ್ಬದ ಸಂಭ್ರಮಕ್ಕೆ ಅವಕಾಶ ನೀಡುವ ಜೊತೆಗೆ … Continue reading ದೀಪಾವಳಿ ಸಂಭ್ರಮಕ್ಕೆ ಸುಪ್ರೀಂ ಅಸ್ತು: ದೆಹಲಿ-NCRನಲ್ಲಿ ಎರಡು ದಿನ ಹಸಿರು ಪಟಾಕಿಗೆ ಅವಕಾಶ
Copy and paste this URL into your WordPress site to embed
Copy and paste this code into your site to embed