ಪಾಕ್ ಕ್ರಿಕೆಟ್‌ನಲ್ಲಿ ‘ಸರ್ಜರಿ’ ಶುರು: ಬಾಂಗ್ಲಾ ಸರಣಿಗೆ ಬಾಬರ್ ಔಟ್, ಆರು ಹೊಸಬರಿಗೆ ಮಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಪಾಕಿಸ್ತಾನ ತಂಡದಲ್ಲಿ ಈಗ ದೊಡ್ಡ ಮಟ್ಟದ ಬದಲಾವಣೆಗಳ ಗಾಳಿ ಬೀಸುತ್ತಿದೆ. ವಿಶ್ವಕಪ್‌ನ ಸೂಪರ್ 8 ಹಂತದಲ್ಲೇ ಸೋತು ಹೊರಬಿದ್ದಿದ್ದ ಪಾಕಿಸ್ತಾನ ತಂಡದ ಆಟಗಾರರಿಗೆ ಇತ್ತೀಚೆಗಷ್ಟೇ ದಂಡ ವಿಧಿಸಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಈಗ ಸ್ಟಾರ್ ಆಟಗಾರ ಬಾಬರ್ ಆಝಂ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ. ಮುಂಬರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ರಕಟಿಸಲಾದ 15 ಸದಸ್ಯರ … Continue reading ಪಾಕ್ ಕ್ರಿಕೆಟ್‌ನಲ್ಲಿ ‘ಸರ್ಜರಿ’ ಶುರು: ಬಾಂಗ್ಲಾ ಸರಣಿಗೆ ಬಾಬರ್ ಔಟ್, ಆರು ಹೊಸಬರಿಗೆ ಮಣೆ
Copy and paste this URL into your WordPress site to embed
Copy and paste this code into your site to embed