ಕಳಪೆ ಆಹಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್: 100 ದಿನದಲ್ಲಿ 122 ಟನ್ ಕಲಬೆರಕೆ ಆಹಾರ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಕಲಬೆರಕೆ ವಿರುದ್ಧ ಹೈದರಾಬಾದ್ ಪೊಲೀಸರು ಆರಂಭಿಸಿರುವ ವಿಶೇಷ ಕಾರ್ಯಾಚರಣೆಗೆ ಮಹತ್ವದ ಯಶಸ್ಸು ಸಿಕ್ಕಿದೆ. ಕಳೆದ 100 ದಿನಗಳಲ್ಲಿ H-FAST (Hyderabad Food Adulteration Surveillance Team) ತಂಡ 185 ಪ್ರಕರಣಗಳನ್ನು ದಾಖಲಿಸಿ, ಸುಮಾರು 122 ಟನ್ ಕಳಪೆ ಮತ್ತು ಕಲಬೆರಕೆ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಹಲವು ಭಾಗಗಳಲ್ಲಿ ದಾಳಿ ನಡೆಸಲಾಗಿದೆ. ಭಾರಿ ಪ್ರಮಾಣದ ಕಳಪೆ ಆಹಾರ ವಶ ಕಾರ್ಯಾಚರಣೆಯಲ್ಲಿ ಕಲಬೆರಕೆಯ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರಾಸಾಯನಿಕ … Continue reading ಕಳಪೆ ಆಹಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್: 100 ದಿನದಲ್ಲಿ 122 ಟನ್ ಕಲಬೆರಕೆ ಆಹಾರ ಜಪ್ತಿ