spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ವಾರದಲ್ಲಿ ಒಂದು ದಿನನಾದ್ರೂ ಉಪವಾಸ ಮಾಡಿ: ಇದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಮುಂಚೆಯೆಲ್ಲ ನಮ್ಮ ಮನೆಗಳಲ್ಲಿ ಹಿರಿಯರು ಏಕಾದಶಿ, ಅಮಾವಾಸ್ಯೆ, ಶುಕ್ರವಾರದ ಪೂಜೆ ಅಂತ ಹೇಳಿ ತಿಂಗಳಲ್ಲಿ ನಾಲ್ಕೈದು ದಿನಗಳಾದ್ರೂ ಉಪವಾಸ ಮಾಡ್ತಿದ್ರು ಅಲ್ವಾ. ಈಗಿನ ನಮ್ಮ ಲೈಫ್‌ ಸ್ಟೈಲ್‌ ನಲ್ಲಿ ನಾವು ಊಟ ಮಾಡದೇ ಇರೋದೆ ಕಷ್ಟ. ಆದರೆ ವಾರಕ್ಕೆ ಒಂದು ದಿನವಾದ್ರೂ ಉಪವಾಸ ಮಾಡಿದ್ರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ನೋಡಿ..

  • ರಕ್ತದಲ್ಲಿನ ಸಕ್ಕರೆ ಪ್ರಮಾಣ ತಗ್ಗಿಸುತ್ತದೆ.
  • ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸಿ, ಹೃದಯದ ಆರೋಗ್ಯ ಕಾಪಾಡುತ್ತದೆ.
  • ಮೆದುಳಿನ ಕ್ರಿಯೆಯನ್ನು ಆಕ್ಟಿವ್‌ ಮಾಡಲಿದೆ.
  • ಕ್ಯಾಲೊರೀ ಕಡಿಮೆಯಾಗೋದ್ರಿಂದ ಕ್ರಮೇಣ ದೇಹದ ತೂಕ ಕೂಡ ಇಳಿಸಬಹುದು.
  • ಸೌಂದರ್ಯು ವೃದ್ಧಿಗೆ ಸಹಕಾರಿ.
  • ಕ್ಯಾನ್ಸರ್‌ ನಂತಹ ಅಪಾಯಕಾರಿ ಸಮಸ್ಯೆಯಿಂದ ಪಾರಾಗಬಹುದು.
  • ಹಾರ್ಮೋನ್‌ ಗಳು ಹಾಗೂ ಮೂಳೆಗಳ ಬೆಳವಣಿಗೆ.
  • ಸಂಗ್ರಹವಾಗಿರುವ ಕೆಟ್ಟ ಫ್ಯಾಟ್‌ ಕರಗುತ್ತೆ.
  • ನಿಮ್ಮ ಲೈಫ್‌ ಸ್ಪಾನ್‌ ಹೆಚ್ಚಾಗುತ್ತೆ.

 

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap