ಕ್ಯಾಪ್ಟನ್ ಸ್ಥಾನ ಕಳೆದುಕೊಂಡರೂ ‘ಬೆಸ್ಟ್’ ಅನಿಸಿಕೊಂಡ ಸೂರ್ಯ: ಅಯ್ಯರ್‌ಗೆ ಶುಭ ಹಾರೈಸಿದ SKY
ಹೊಸದಿಗಂತ ಡಿಜಿಟಲ್ ಡೆಸ್ಕ್: ಐರ್ಲೆಂಡ್, ಇಂಗ್ಲೆಂಡ್ ಪ್ರವಾಸ ಹಾಗೂ ಏಷ್ಯನ್ ಗೇಮ್ಸ್‌ಗಾಗಿ ಭಾರತ ಟಿ20 ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ನಾಯಕತ್ವದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್‌ಗೆ ಒಪ್ಪಿಸಲಾಗಿದೆ. ಈ ನಿರ್ಧಾರದಿಂದ ಟಿ20 ತಂಡದಲ್ಲಿ ಹೊಸ ಅಧ್ಯಾಯ ಆರಂಭವಾದಂತಾಗಿದೆ. ಅಯ್ಯರ್‌ಗೆ ಶುಭ ಹಾರೈಸಿದ ಸೂರ್ಯ ನಾಯಕತ್ವದಿಂದ ಹೊರಗುಳಿದಿದ್ದರೂ ಸೂರ್ಯಕುಮಾರ್ ಯಾದವ್ ಕ್ರೀಡಾಸ್ಫೂರ್ತಿ ಪ್ರದರ್ಶಿಸಿದ್ದಾರೆ. ಮುಂಬೈ ಟಿ20 ಲೀಗ್ ವೇಳೆ ಮಾತನಾಡಿದ ಅವರು, ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. ಮುಂಬೈನ ಆಟಗಾರರು ನಿರಂತರವಾಗಿ ರಾಷ್ಟ್ರೀಯ … Continue reading ಕ್ಯಾಪ್ಟನ್ ಸ್ಥಾನ ಕಳೆದುಕೊಂಡರೂ ‘ಬೆಸ್ಟ್’ ಅನಿಸಿಕೊಂಡ ಸೂರ್ಯ: ಅಯ್ಯರ್‌ಗೆ ಶುಭ ಹಾರೈಸಿದ SKY
Copy and paste this URL into your WordPress site to embed
Copy and paste this code into your site to embed