Sweating | ಬೇಸಿಗೆಯಲ್ಲಿ ಬೆವರು ಮಾಮೂಲಿ, ಆದ್ರೆ ಮೂಗು ಮುಚ್ಚಿಕೊಳ್ಳುವಷ್ಟು ದುರ್ಗಂಧ ಮಾಮೂಲಿ ಅಲ್ಲ

ಬೇಸಿಗೆ ಬಂದ್ರೆ ಬೆವರು ಇಳಿಯೋದು ಮಾಮೂಲಿ. ದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ದೇಹವೇ ಬೆವರು ಹೊರಹಾಕುತ್ತೆ. ಆದರೆ ಕೆಲವರಿಗೆ ಬೆವರು ಮಾತ್ರವಲ್ಲ, ಮೂಗು ಮುಚ್ಚಿಕೊಳ್ಳುವಷ್ಟು ದುರ್ಗಂಧವೂ ಬರುತ್ತದೆ. ಇದು ಕೇವಲ ಹವಾಮಾನದಿಂದ ಮಾತ್ರವಲ್ಲ, ದೇಹದ ಸ್ವಚ್ಛತೆ, ಆಹಾರ ಪದ್ಧತಿ ಹಾಗೂ ಬ್ಯಾಕ್ಟೀರಿಯಾ ಬೆಳವಣಿಗೆಯ ಪರಿಣಾಮವಾಗಿರಬಹುದು. ಬೆವರು ಸ್ವತಃ ವಾಸನೆಯಿಲ್ಲದದ್ದು. ಆದರೆ ಚರ್ಮದ ಮೇಲೆ ಇರುವ ಬ್ಯಾಕ್ಟೀರಿಯಾಗಳು ಬೆವರನ್ನು ವಿಭಜಿಸಿದಾಗ ದುರ್ಗಂಧ ಉಂಟಾಗುತ್ತದೆ. ದುರ್ಗಂಧಕ್ಕೆ ಕಾರಣಗಳೇನು? ದುರ್ಗಂಧ ತಪ್ಪಿಸಲು ಏನು ಮಾಡಬೇಕು? ಬೇಸಿಗೆಯಲ್ಲಿ ಬೆವರು ಸಹಜವಾದರೂ ದುರ್ಗಂಧ ಹೆಚ್ಚು ಇದ್ದರೆ … Continue reading Sweating | ಬೇಸಿಗೆಯಲ್ಲಿ ಬೆವರು ಮಾಮೂಲಿ, ಆದ್ರೆ ಮೂಗು ಮುಚ್ಚಿಕೊಳ್ಳುವಷ್ಟು ದುರ್ಗಂಧ ಮಾಮೂಲಿ ಅಲ್ಲ