Sweet Confusion | ಕೇಕ್ vs ಪೇಸ್ಟ್ರಿ : ಇವೆರಡರ ನಡುವೆ ಏನ್ ವ್ಯತ್ಯಾಸ ಇದೆ? ಎರಡೂ ಸಿಹಿನೇ ಅಲ್ವಾ?

ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವ ಅಥವಾ ಯಾವುದೇ ಫಂಕ್ಷನ್ ಆಗಿರಲಿ ಆ ಸಂಭ್ರಮವನ್ನು ಇನ್ನಷ್ಟು ವಿಶೇಷವಾಗಿಸುವುದು ಕೇಕ್ ಮತ್ತು ಪೇಸ್ಟ್ರಿಯ ಸಿಹಿ ರುಚಿ. ಒಂದನ್ನು ಕತ್ತರಿಸಿ ಎಲ್ಲರೂ ಹಂಚಿಕೊಳ್ಳುತ್ತಾರೆ, ಇನ್ನೊಂದು ಕಟ್ ಮಾಡಿಯೇ ಇಟ್ಟಿರುತ್ತಾರೆ. ನೋಡಲು ಎರಡೂ ಒಂದೇ ತರಹ ಅನ್ನಿಸಿದರೂ, ಕೇಕ್ ಮತ್ತು ಪೇಸ್ಟ್ರಿ ನಡುವೆ ಸುಮಾರು ವ್ಯತ್ಯಾಸಗಳಿವೆ. ಕೇಕ್ ಒಂದು ದೊಡ್ಡ ಗಾತ್ರದ ಸಿಹಿ ಬೇಕ್ ಐಟಂ. ಸಾಮಾನ್ಯವಾಗಿ ಹುಟ್ಟುಹಬ್ಬ, ಮದುವೆ, ಸಂಭ್ರಮಗಳಿಗೆ ಬಳಸಲಾಗುತ್ತದೆ. ಹಿಟ್ಟು, ಸಕ್ಕರೆ, ಮೊಟ್ಟೆ, ಬೆಣ್ಣೆ ಮತ್ತು ಬೇಕಿಂಗ್ ಪೌಡರ್ ಬಳಸಿ … Continue reading Sweet Confusion | ಕೇಕ್ vs ಪೇಸ್ಟ್ರಿ : ಇವೆರಡರ ನಡುವೆ ಏನ್ ವ್ಯತ್ಯಾಸ ಇದೆ? ಎರಡೂ ಸಿಹಿನೇ ಅಲ್ವಾ?