ಸಾಮಾಗ್ರಿಗಳು
ಹಲಸಿನ ಹಣ್ಣು
ಉಪ್ಪು
ಏಲಕ್ಕಿ
ಬೆಲ್ಲ ( ಬೇಕಿದ್ದಲ್ಲಿ)
ಅಕ್ಕಿ
ಮಾಡುವ ವಿಧಾನ
ಹಿಂದಿನ ದಿನವೇ ಅಕ್ಕಿಯನ್ನು ನೆನೆಸಿ ಇಡಿ
ಬೆಳಗ್ಗೆ ಅದಕ್ಕೆ ಹಲಸಿನ ಹಣ್ಣು, ಉಪ್ಪು, ಬೆಲ್ಲ, ಏಲಕ್ಕಿ ಹಾಗೂ ಬೆಲ್ಲ ಸಿಹಿ ಬೇಕಿದ್ದಲ್ಲಿ ಹಾಕಿ ಮಿಕ್ಸಿ ಮಾಡಿ
ನಂತರ ಕಾದ ಹೆಂಚಿಗೆ ಹಾಕಿದ್ರೆ ದೋಸೆ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ