ಗೆಣಸಿನಲ್ಲಿದೆ ಆರೋಗ್ಯಕ್ಕೆ ಬೇಕಾದ ಎಲ್ಲಾ ಗುಣಗಳು, ಗೆಣಸಿನ ಉಂಡೆ ಮಾಡೋದು ಹೇಗೆ?

ಗೆಣಸಿನಲ್ಲಿ ಏನೆಲ್ಲಾ ಇದೆ?

ವಿಟಮಿನ್ ಬಿ
ವಿಟಮಿನ್ ಸಿ
ಕ್ಯಾಲ್ಶಿಯಂ
ಕಬ್ಬಿಣಾಂಶ
ಮೆಗ್ನಿಶಿಯಂ
ಫಾಸ್ಪರಸ್
ಪೊಟ್ಯಾಶಿಯಂ
ಥಿಯಾಮಿನ್

ಗೆಣಸು ಲಡ್ಡುಗೆ ಬೇಕಾದ ಸಾಮಾಗ್ರಿಗಳು
ಗೆಣಸು
ಬೆಲ್ಲ
ಡ್ರೈ ಫ್ರೂಟ್ಸ್ ಪುಡಿ
ಏಲಕ್ಕಿ ಪುಡಿ
ಕಾಯಿ ಅಥವಾ ಕೊಬ್ಬರಿ ತುರಿ
ತುಪ್ಪ

ಮಾಡುವ ವಿಧಾನ
ಉಪ್ಪು ಹಾಕದೇ ಗೆಣಸು ಬೇಯಿಸಲು ಇಡಿ
ನಂತರ ತುಪ್ಪದಲ್ಲಿ ಡ್ರೈ ಫ್ರೂಟ್ ಪುಡಿಯನ್ನು ಬಿಸಿ ಮಾಡಿ
ನಂತರ ಗೆಣಸನ್ನು ಕೈಯಿಂದ ಕಲಸಿ, ಬೆಲ್ಲದ ಪುಡಿ, ಏಲಕ್ಕಿ ಪುಡಿ, ಡ್ರೈಫ್ರೂಟ್ಸ್, ತುಪ್ಪ ಹಾಗೂ ಕಾಯಿತುರಿ ಹಾಕಿ ಉಂಡೆ ಕಟ್ಟಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!