Monday, August 8, 2022

Latest Posts

30 ದಾಟಿದ ಮಹಿಳೆಯರನ್ನು ಕಾಡಲಿದೆ ಕ್ಯಾಲ್ಶಿಯಂ ಕೊರತೆ, ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಮಹಿಳೆಯರಲ್ಲಿ ಮೂವತ್ತು ದಾಟಿದ ನಂತರ ಕ್ಯಾಲ್ಶಿಯಂ ಕೊರತೆ ಎದ್ದು ಕಾಣುತ್ತದೆ. ಮೂಳೆಗಳಲ್ಲಿ ನೋವು, ಜಾಯಿಂಟ್ ಪೇನ್‌ನಿಂದ ಬಳಲಬೇಕಾಗುತ್ತದೆ. ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆ ಇದೆ ಎಂದಾದರೆ ನಮ್ಮ ದೇಹ ಈ ಲಕ್ಷಣಗಳನ್ನು ತೋರಿಸುತ್ತದೆ. ಯಾವ ಲಕ್ಷಣ ನೋಡಿ..

  • ಬೆರಳುಗಳು ಮರಗಟ್ಟುವುದು
  • ಮಸಲ್ ಕ್ರಾಂಪ್
  • ಹಸಿವೇ ಆಗದಿರುವುದು
  • ವೀಕ್ ಆದ ಉಗುರುಗಳು
  • ಊಟ ನುಂಗಲು ಕಷ್ಟವಾಗುವುದು
  • ತಲೆತಿರುಗಿ ಬೀಳುವುದು
  • ಖಿನ್ನತೆ, ಯಾವಾಗಲೂ ಗೊಂದಲ
  • ಹಲ್ಲುಗಳ ಸಮಸ್ಯೆ
  • ರಕ್ತಹೀನತೆ
  • ಮೂಳೆಗಳ ನೋವು, ಬೇಗ ಮೂಳೆ ಮುರಿಯುವುದು
  • ಹೃದಯ ಸಂಬಂಧಿ ಕಾಯಿಲೆಗಳು

    ಕ್ಯಾಲ್ಶಿಯಂ ಕೊರತೆ ಆಗಬಾರದು ಎಂದರೆ ಈ ಆಹಾರ ಸೇವಿಸಿ

  • ಕಾಳು ಬೇಳೆಗಳು
  • ಚೀಸ್
  • ಯೋಗರ್ಟ್
  • ಬಾದಾಮಿ
  • ಹಾಲು
  • ಹಸಿರು ತರಕಾರಿ
  • ಕಿವಿ ಹಣ್ಣು

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss