ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿದರೆ ನಿರ್ಲಕ್ಷ್ಯಿಸಬೇಡಿ.. ಇದು ಭಯಾನಕ ‘ನಾಯಿ ಕೆಮ್ಮು’ ಲಕ್ಷಣ

ಕೆಮ್ಮುಗಳಲ್ಲಿ ನಾನಾನ ಬಗೆ ಇರುತ್ತದೆ. ಅದರಲ್ಲಿ ಡೇಜರ್ ಕೆಮ್ಮು ಎಂದರೆ ನಾಯಿ ಕೆಮ್ಮು. ಈ ಕೆಮ್ಮು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸುತ್ತದೆ. ಈ ಕೆಮ್ಮು 12 ತಿಂಗಳೊಳಗಿನ ಮಕ್ಕಳ ಮೇಲೆ  ದಾಳಿ ಮಾಡಿದಾಗ ಅವರ ಪ್ರಾಣಕ್ಕೆ ಸಂಚಕಾರ. ಬಿಟ್ಟುಬಿಡದೇ ಕೆಮ್ಮು ಬರುತ್ತಿದ್ದರೆ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಅದು ನಾಯಿ ಕೆಮ್ಮಾಗಿರುವ ಸಾಧ್ಯತೆ ಇದೆ. ಇಲ್ಲಿದೆ ನೋಡಿ ನಾಯಿ ಕೆಮ್ಮಿನ ಲಕ್ಷಣ…

  • ಕೆಮ್ಮಿನ ರೀತಿ ನಾರ್ಮಲ್ ಇರುವುದಿಲ್ಲ.  ಕಮ್ಮಿದರೆ ನಾಯಿ ಬೊಗಳಿದಂತೆ ಕೇಳುತ್ತದೆ.
  • ರಾತ್ರಿ ನಿದ್ದೆ ಮಾಡುವ ಸಮಯದಲ್ಲಿ ವಿಪರೀತ ಕೆಮ್ಮು ಬರುತ್ತದೆ.
  • ನಿಮಿಷವೂ ಗ್ಯಾಪ್ ಕೊಡದಷ್ಟು ಕೆಮ್ಮು ಬರುತ್ತದೆ.
  • ಉಸಿರಾಟಕ್ಕೂ ಕಷ್ಟವಾಗುತ್ತದೆ.
  • ಮೇಲಿಂದ ಮೇಲೆ ಸೀನು.
  • ಗಂಟಲಲ್ಲಿ ಕಫ ಇದ್ದಂತೆ ಅನಿಸುತ್ತದೆ. ಕೆಮ್ಮಿದರೆ ಕಫ ಬರುವುದಿಲ್ಲ.
  • ಕಮ್ಮಿ, ಕೆಮ್ಮಿ ಗಂಟಲು ಒಡೆದು ರಕ್ತ ಬರುವುದು.
  • ನಡೆದಾಡುವುದಕ್ಕೂ ಶಕ್ತಿ ಇಲ್ಲದಂತಾಗುವುದು.
  • ಪ್ರಜ್ಞೆ ತಪ್ಪುವುದು.
  • ಸಿಕ್ಕಾಪಟೆ ಬೆವರುತ್ತದೆ.
  • ಉಸಿರಾಡಿದರೆ ಸುಯೋ ಎಂಬಂತೆ ಕೇಳುತ್ತದೆ.
  • ದೇಹ ಥರ ಥರ ನಡುಗುತ್ತದೆ. ನಿಲ್ಲುವುದಕ್ಕೂ ಶಕ್ತಿ ಇರದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss