Monday, August 8, 2022

Latest Posts

ಪಿರಿಯಡ್ಸ್ ಆಗದೇ ಈ ಲಕ್ಷಣಗಳು ಕಾಣಿಸಿದರೆ ಒಮ್ಮೆ ಪರೀಕ್ಷಿಸಿ… ನೀವು ಗರ್ಭಿಣಿ ಇರಬಹುದು!

ಮದುವೆಯಾದ ನಂತರ ಪ್ರತಿಯೊಬ್ಬರು ಕೇಳುವ ಪ್ರಶ್ನೆ ಗುಡ್ ನ್ಯೂಸ್ ಯಾವಾಗ? ಇದು ಹೌದು, ಆದರೆ ಕೆಲವೊಮ್ಮೆ ಮೊದಲ ವಾರಗಳಲ್ಲಿ ತಾನು ಗರ್ಭಿಣಿ ಎನ್ನುವುದು ತಿಳಿಯುವುದೇ ಇಲ್ಲ. ಪ್ರೆಗ್ನೆನ್ಸಿ ಮೊದಲ ವಾರದಲ್ಲಿ ಈ ಎಲ್ಲ ಲಕ್ಷಣಗಳು ಕಾಣುತ್ತವೆ. ಸ್ವಲ್ಪ ಅನುಮಾನ ಇದ್ದರೂ ವೈದ್ಯರ ಬಳಿ ತೆರಳಿ…

  • ಪಿರಿಯಡ್ಸ್ ಸಮಯ ಬಂದರೂ ಪಿರಿಯಡ್ಸ್ ಆಗದಿರುವುದು.
  • ಪಿರಿಯಡ್ಸ್ ಹಿಂದಿನ ದಿನ ಬರುವ ರೀತಿ ಕಾಲು, ಹೊಟ್ಟೆ ನೋವು.
  • ವಾಕರಿಕೆ ಹೆಚ್ಚಾಗುವುದು, ಕೆಲವೊಮ್ಮೆ ವಾಂತಿ
  • ಸ್ತನದ ಭಾಗದಲ್ಲಿ ಬದಲಾವಣೆ, ಊದಿದಂತೆ ಭಾಸ.
  • ಪದೇ ಪದೆ ಮೂತ್ರ ವಿಸರ್ಜನೆ.
  • ತಲೆನೋವು, ಸುಸ್ತು.
  • ಮೈ ಕೈ ಬಿಸಿಯಾಗಿರುವುದು.
  • ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಊದುವುದು.
  • ಊಟ ತಿಂಡಿ ಮೇಲೆ ಆಸಕ್ತಿ ಹೋಗುವುದು.
  • ಮೂಡ್ ಬದಲಾವಣೆ
  • ಹೆಚ್ಚಿನ ಮಲಬದ್ಧತೆ
  • ಇಷ್ಟದ ಆಹಾರ ನೋಡಲು ಇಷ್ಟವಾಗದಿರುವುದು
  • ಅತಿಯಾದ ವಾಸನೆ ಗ್ರಹಿಕೆ ಶಕ್ತಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss