ಆಸ್ಟ್ರೇಲಿಯಾ ತಂಡಕ್ಕೆ ‘ಬೆಂಬಿಡದ ಭೂತ’ವಾದ ಗಾಯದ ಸಮಸ್ಯೆ: ಮಿಚೆಲ್ ಮಾರ್ಷ್ ಔಟ್, ಸ್ಟೀವ್ ಗೆ ಬುಲಾವ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ ಆರಂಭದಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಶಾಕ್ ಎದುರಾಗಿದೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನವೇ ನಾಯಕ ಮಿಚೆಲ್ ಮಾರ್ಷ್ ಗಾಯಗೊಂಡಿದ್ದು, ಅವರು ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಅಭ್ಯಾಸದ ವೇಳೆ ಚೆಂಡು ಹೊಟ್ಟೆ ಭಾಗಕ್ಕೆ ತಗುಲಿದ ಪರಿಣಾಮ ಮಾರ್ಷ್ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಟಿಮ್ ಡೇವಿಡ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸಂದರ್ಭದಲ್ಲೇ ಮತ್ತೊಂದು ಪ್ರಮುಖ ಆಟಗಾರ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮಾರ್ಷ್ ಚೇತರಿಕೆಗೆ … Continue reading ಆಸ್ಟ್ರೇಲಿಯಾ ತಂಡಕ್ಕೆ ‘ಬೆಂಬಿಡದ ಭೂತ’ವಾದ ಗಾಯದ ಸಮಸ್ಯೆ: ಮಿಚೆಲ್ ಮಾರ್ಷ್ ಔಟ್, ಸ್ಟೀವ್ ಗೆ ಬುಲಾವ್!