T20 ವಿಶ್ವಕಪ್ 2026: ಬ್ಯಾಗ್ ಪ್ಯಾಕ್ ಮಾಡಿ ಹೊರಟ ಪಾಕ್: ಕಿವೀಸ್​ ಕೈಗೆ ಸೆಮೀಸ್ ಟಿಕೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: T20 World Cup 2026 ಸೂಪರ್ 8 ಹಂತದಲ್ಲಿ ಪಾಕಿಸ್ತಾನ ತಂಡ ತನ್ನ ಕೊನೆಯ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಸೆಮಿಫೈನಲ್ ತಲುಪಲು ಶ್ರೀಲಂಕಾ ಟೀಮ್ ವಿರುದ್ಧ ಭಾರಿ ಅಂತರದ ಗೆಲುವು ಅಗತ್ಯವಿದ್ದರೂ, ಅದು ಸಾಧ್ಯವಾಗದೇ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಗ್ರೂಪ್ 2ರಿಂದ ನ್ಯೂಜಿಲೆಂಡ್ ತಂಡ ಎರಡನೇ ತಂಡವಾಗಿ ಸೆಮೀಸ್‌ಗೆ ಪ್ರವೇಶಿಸಿದೆ. ಅಲ್ಲಿ ದಕ್ಷಿಣ ಆಫ್ರಿಕಾ ಟೀಮ್ ಎದುರಾಳಿಯಾಗಲಿದೆ. ಇದನ್ನೂ ಓದಿ: ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 213 ರನ್ ಕಲೆಹಾಕಿತು. ಸಾಹಿಬ್ಜಾದಾ ಫರ್ಹಾನ್ ಶತಕ … Continue reading T20 ವಿಶ್ವಕಪ್ 2026: ಬ್ಯಾಗ್ ಪ್ಯಾಕ್ ಮಾಡಿ ಹೊರಟ ಪಾಕ್: ಕಿವೀಸ್​ ಕೈಗೆ ಸೆಮೀಸ್ ಟಿಕೆಟ್