T20 ವಿಶ್ವಕಪ್ ಫೈನಲ್: ಗೆದ್ದವರಿಗೆಷ್ಟು? ಸೋತವರಿಗೆಷ್ಟು? ಬಹುಮಾನದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಟೂರ್ನಿಯ ರೋಚಕ ಪಯಣ ಈಗ ಅಂತಿಮ ಹಂತಕ್ಕೆ ತಲುಪಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಿರೀಟಕ್ಕಾಗಿ ಪೈಪೋಟಿ ನಡೆಸಲಿವೆ. ಗ್ರೂಪ್ ಹಂತದಿಂದ ಆರಂಭಿಸಿ ಸೂಪರ್-8 ಹಾಗೂ ಸೆಮಿಫೈನಲ್ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಎರಡೂ ತಂಡಗಳು ಫೈನಲ್ ಪ್ರವೇಶಿಸಿವೆ. ಈ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡಕ್ಕೆ ಕೇವಲ ಟ್ರೋಫಿಯಷ್ಟೇ ಅಲ್ಲ, ಭಾರಿ ಮೊತ್ತದ ಬಹುಮಾನವೂ ಕಾದಿದೆ. 2026ರ ಟಿ20 … Continue reading T20 ವಿಶ್ವಕಪ್ ಫೈನಲ್: ಗೆದ್ದವರಿಗೆಷ್ಟು? ಸೋತವರಿಗೆಷ್ಟು? ಬಹುಮಾನದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರ