T20 ವಿಶ್ವಕಪ್ | ಸ್ಪಿನ್ನರ್‌ಗಳ ಮೇಲೆ ಇಟ್ಟ ನಂಬಿಕೆ ಸುಳ್ಳಾಯಿತು: ಸಲ್ಮಾನ್ ಅಲಿ ಅಘಾ ಬೇಸರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲಂಬೊದಲ್ಲಿ ನಡೆದ T20 ವಿಶ್ವಕಪ್ ಪಂದ್ಯವು ಭಾರತ–ಪಾಕಿಸ್ತಾನ ಪೈಪೋಟಿಯ ಮತ್ತೊಂದು ಅಧ್ಯಾಯಕ್ಕೆ ಸಾಕ್ಷಿಯಾಯಿತು. ಆದರೆ ನಿರೀಕ್ಷೆ ಮೂಡಿಸಿದ್ದ ಪಾಕ್ ತಂಡ ಮತ್ತೊಮ್ಮೆ ಭಾರತ ಎದುರು ಮುಗ್ಗರಿಸಿ, ಸೋಲಿನ ಸಂಖ್ಯೆಯನ್ನು 8ಕ್ಕೆ ಹೆಚ್ಚಿಸಿಕೊಂಡಿತು. ಆರ್ ಪ್ರೇಮದಾಸ ಮೈದಾನದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ದುಕೊಂಡರೂ, ಭಾರತವನ್ನು ತಡೆಯಲು ಸಾಧ್ಯವಾಗಲಿಲ್ಲ. ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕ್ ತಂಡ 18 ಓವರ್‌ಗಳಲ್ಲಿ 114 ರನ್‌ಗೆ … Continue reading T20 ವಿಶ್ವಕಪ್ | ಸ್ಪಿನ್ನರ್‌ಗಳ ಮೇಲೆ ಇಟ್ಟ ನಂಬಿಕೆ ಸುಳ್ಳಾಯಿತು: ಸಲ್ಮಾನ್ ಅಲಿ ಅಘಾ ಬೇಸರ
Copy and paste this URL into your WordPress site to embed
Copy and paste this code into your site to embed