T20 World Cup: ಭಾರತದ ಮುಂದೆ ಮಂಡಿಯೂರಿದ ನೆದರ್ಲ್ಯಾಂಡ್ಸ್: ಸೂಪರ್ 8ಕ್ಕೆ ಜಬರ್ದಸ್ತ್ ಎಂಟ್ರಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ 17 ರನ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ. ಈ ಫಲಿತಾಂಶದೊಂದಿಗೆ ಭಾರತ ಗುಂಪಿನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡು ಮುಂದಿನ ಹಂತಕ್ಕೆ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಶಿವಂ ದುಬೆ ಕೇವಲ 31 ಎಸೆತಗಳಲ್ಲಿ 66 ರನ್ ಸಿಡಿಸಿ ತಂಡದ ಮೊತ್ತ … Continue reading T20 World Cup: ಭಾರತದ ಮುಂದೆ ಮಂಡಿಯೂರಿದ ನೆದರ್ಲ್ಯಾಂಡ್ಸ್: ಸೂಪರ್ 8ಕ್ಕೆ ಜಬರ್ದಸ್ತ್ ಎಂಟ್ರಿ!
Copy and paste this URL into your WordPress site to embed
Copy and paste this code into your site to embed