T20 ವಿಶ್ವಕಪ್ ಸೂಪರ್ 8: ಅಭಿಷೇಕ್ ಫಾರ್ಮ್ ಬಗ್ಗೆ ಪ್ರಶ್ನೆ! ಸೂರ್ಯಕುಮಾರ್ ಏನ್ ಹೇಳಿದ್ರು ನೋಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೊದಲ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8ಕ್ಕೆ ಪ್ರವೇಶಿಸಿದೆ. ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಜ್ಜಾಗಿರುವ ವೇಳೆಯಲ್ಲಿ, ಅಭಿಷೇಕ್ ಶರ್ಮಾ ಅವರ ನಿರಂತರ ವೈಫಲ್ಯ ಚರ್ಚೆಗೆ ಕಾರಣವಾಗಿದೆ. ಈ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಅಭಿಷೇಕ್ ಸೊನ್ನೆಗೆ ಔಟಾಗಿದ್ದಾರೆ. ಮೊದಲ ಪಂದ್ಯ ನಂತರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬಳಿಕ ತಂಡಕ್ಕೆ ಮರಳಿದರೂ ಬ್ಯಾಟ್‌ನಿಂದ ರನ್ ಹರಿದುಬಂದಿಲ್ಲ. ಕಳೆದ ಒಂದು … Continue reading T20 ವಿಶ್ವಕಪ್ ಸೂಪರ್ 8: ಅಭಿಷೇಕ್ ಫಾರ್ಮ್ ಬಗ್ಗೆ ಪ್ರಶ್ನೆ! ಸೂರ್ಯಕುಮಾರ್ ಏನ್ ಹೇಳಿದ್ರು ನೋಡಿ
Copy and paste this URL into your WordPress site to embed
Copy and paste this code into your site to embed