T20 ವಿಶ್ವಕಪ್ | ವಿನ್ ಆದ್ಮೇಲೆ ʼಇದು ಭಾರತʼ ಅಂತ ಸೂರ್ಯಕುಮಾರ್ ಹೇಳಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಲಂಬೋದಲ್ಲಿ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಶಕ್ತಿಶಾಲಿ ಪ್ರದರ್ಶನ ನೀಡಿತು. ವಿಜಯದ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಸಂತೋಷ ವ್ಯಕ್ತಪಡಿಸಿದ್ದು, ನಾವು ನಿರ್ಧರಿಸಿದ ರೀತಿಯ ಆಟವನ್ನೇ ಮೈದಾನದಲ್ಲಿ ಪ್ರದರ್ಶಿಸಿದ್ದೇವೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು ಸರಿಯಾದ ತೀರ್ಮಾನವಾಗಿತ್ತು ಎಂದು ಹೇಳಿದರು. ಆರಂಭದಲ್ಲೇ 1 ವಿಕೆಟ್ ಕಳೆದುಕೊಂಡರೂ ತಂಡ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಜವಾಬ್ದಾರಿ ಹೊತ್ತ ಇಶಾನ್ ಕಿಶನ್ 77 ರನ್ ಗಳಿಸಿ ಪಾಕ್ ಬೌಲರ್‌ಗಳನ್ನು ಎದುರಿಸಿದರು. ಅವರ … Continue reading T20 ವಿಶ್ವಕಪ್ | ವಿನ್ ಆದ್ಮೇಲೆ ʼಇದು ಭಾರತʼ ಅಂತ ಸೂರ್ಯಕುಮಾರ್ ಹೇಳಿದ್ಯಾಕೆ?