ಟಿ20 ವಿಶ್ವಕಪ್ । ಹೆಟ್ಮಾಯೆರ್ ಹಿಟ್ ಗೆ ಮಂಕಾದ ಜಿಂಬಾಬ್ವೆ: ವೆಸ್ಟ್ ಇಂಡೀಸ್ ಗೆ ಭರ್ಜರಿ ಗೆಲುವು!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ನ ಸೂಪರ್-8ರ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮಾಯೆರ್ ಸ್ಪೋಟಕ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡ, ಜಿಂಬಾಬ್ವೆ ಎದುರು 107 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಕೆರಿಬಿಯನ್ನರು ಅಂತಿಮ ಎಂಟರ ಹಂತದಲ್ಲಿ ಶುಭಾರಂಭ ಕಂಡಿದ್ದಾರೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ದಂತದ ದೈತ್ಯ ತಂಡವನ್ನು ನಡುಗಿಸಿದ್ದ ಜಿಂಬಾಬ್ವೆ 17.4 ಓವರ್‌ಗಳಿಗೆ 147 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ವೆಸ್ಟ್ ಇಂಡೀಸ್ ನೀಡಿದ್ದ 255 ರನ್‌ಗಳ … Continue reading ಟಿ20 ವಿಶ್ವಕಪ್ । ಹೆಟ್ಮಾಯೆರ್ ಹಿಟ್ ಗೆ ಮಂಕಾದ ಜಿಂಬಾಬ್ವೆ: ವೆಸ್ಟ್ ಇಂಡೀಸ್ ಗೆ ಭರ್ಜರಿ ಗೆಲುವು!
Copy and paste this URL into your WordPress site to embed
Copy and paste this code into your site to embed